SHOCKING: ಸೆಕ್ಸ್ ಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನೇ ಕೊಂದು, ಶವದ ಜೊತೆಗೆ MBA ವಿದ್ಯಾರ್ಥಿ ಲೈಂಗಿಕ ಕ್ರಿಯೆ!

ಮಧ್ಯಪ್ರದೇಶ: ರಾಜ್ಯದ ಇಂದೋರ್ ನಲ್ಲಿ ಶಾಕಿಂಗ್ ಕೃತ್ಯ ಎನ್ನುವಂತೆ, ಇದು ನೀವು ಕಂಡು ಕೇಳರಿಯದ ಭಯಾನಕ ಮರ್ಡರ್ ಒಂದು ನಡೆಯಿದೆ. ಸೆಕ್ಸ್ ಗೆ ಒಪ್ಪದಂತ ಗೆಳತಿಯನ್ನು ಕೊಂದಿರುವಂತ ಎಂಬಿಎ ವಿದ್ಯಾರ್ಥಿ, ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವಂತ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಮಧ್ಯಪ್ರದೇಶದ ಇಂಧೋರ್ ನಲ್ಲಿ, ತನ್ನ ಪ್ರೇಯಸಿಯನ್ನು ಕೊಲೆಗೈದು, ಆ ಬಳಿಕ ಅತ್ಯಾಚಾರ ಮತ್ತು ಕ್ಷುದ್ರಪೂಜೆಯನ್ನು ಎಂಬಿಎ ವಿದ್ಯಾರ್ಥಿಯೊಬ್ಬ ಮಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನು ಎಂಬಿಎ ವಿದ್ಯಾರ್ಥಿ ಕೊಂದಿರುವುದಾಗಿ ತಿಳಿದು ಬಂದಿದೆ. … Continue reading SHOCKING: ಸೆಕ್ಸ್ ಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನೇ ಕೊಂದು, ಶವದ ಜೊತೆಗೆ MBA ವಿದ್ಯಾರ್ಥಿ ಲೈಂಗಿಕ ಕ್ರಿಯೆ!