BIG NEWS : ʻಇಸ್ರೇಲ್‌ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ

ನವದೆಹಲಿ: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಜಮಿನ್ ನೆತನ್ಯಾಹು ಅವರ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಭಿನಂದಿಸಿದ್ದಾರೆ. ಇದೇ ವೇಳೆ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸಲು ತಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ಎದುರು ನೋಡುತ್ತಿರುವುದಾಗಿ ಮೋದಿ ಅವರು ಹೇಳಿದ್ದಾರೆ. ಇಸ್ರೇಲಿ ಪ್ರಧಾನಿ ಯೈರ್ ಲ್ಯಾಪಿಡ್ ಗುರುವಾರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದು, ವಿರೋಧ ಪಕ್ಷದ ನಾಯಕ ಬೆಂಜಮಿನ್ ನೆತನ್ಯಾಹು ಅವರು ಬಹುಮತಗಳಿಂದ ಗೆಲ್ಲುವ ಮೂಲಕ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. “ಮಝೆಲ್ ಟೋವ್ ನನ್ನ ಸ್ನೇಹಿತ. ನಿಮ್ಮ ಚುನಾವಣಾ ಯಶಸ್ಸಿಗಾಗಿ … Continue reading BIG NEWS : ʻಇಸ್ರೇಲ್‌ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ