‘ಬಿಗ್ ಬಾಸ್ ‘-9 ವಿನ್ನರ್ ಗುಟ್ಟು ಬಿಚ್ಚಿಟ್ಟ ನಟಿ ‘ಮಯೂರಿ’ | BIGG BOSS-9

ಸಿನಿಮಾ ಡೆಸ್ಕ್ : ಕಿರುತೆರೆ ಮೂಲಕ ಬಣ್ಣ ಹಚ್ಚಿದ ನಟಿ ಮಯೂರಿ ಸದ್ಯ ಬಿಗ್ ಬಾಸ್ (BIGG BOSS )  ಮನೆಯಿಂದ ಹೊರ ಬಂದಿದ್ದಾರೆ. ಕೃಷ್ಣಲೀಲಾ, ಇಷ್ಟಕಾಮ್ಯ ಸಿನಿಮಾದ ಮೂಲಕ ಮನೆ ಮಾತಾದ ನಟಿ ಮಯೂರಿ ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ನಟಿ ಮಯೂರಿ ಬಿಗ್ ಬಾಸ್ ವಿನ್ನರ್ ಬಗ್ಗೆ ಮಾತನಾಡಿದ್ದಾರೆ. ಯಾರು ಗೆಲ್ಲಬೇಕು, ಯಾರು ಗೆಲ್ಲಬಹುದು ಎಂದು ಹೇಳಿದ್ದಾರೆ. ಬಿಗ್ ಬಾಸ್ ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ, … Continue reading ‘ಬಿಗ್ ಬಾಸ್ ‘-9 ವಿನ್ನರ್ ಗುಟ್ಟು ಬಿಚ್ಚಿಟ್ಟ ನಟಿ ‘ಮಯೂರಿ’ | BIGG BOSS-9