ಸುಭಾಷಿತ :

Tuesday, February 18 , 2020 1:47 PM

ಟೀಮ್ ಇಂಡಿಯಾದ ‘ಸೂಪರ್ ಫ್ಯಾನ್’ ಚಾರುಲತಾ ಪಟೇಲ್ ಇನ್ನಿಲ್ಲ, BCCIನಿಂದ ಗೌರವ ಸಲ್ಲಿಕೆ


Thursday, January 16th, 2020 1:09 pm

ನವದೆಹಲಿ: ಕ್ರಿಕೆಟ್ ವಿಶ್ವಕಪ್ 2019 ರ ಸಂದರ್ಭದಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದ, ಚಾರುಲತಾ ಪಟೇಲ್ ನಿಧನರಾಗಿದ್ದಾರೆ.ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಟ್ವಿಟ್‌ ಮಾಡಿ ನುಡಿ ನಮನ ಸಲ್ಲಿಸಿದೆ.

# ಟೀಮ್‌ಇಂಡಿಯಾದ ಸೂಪರ್‌ಫ್ಯಾನ್ ಚಾರುಲತಾ ಪಟೇಲ್ ಜಿ ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯುತ್ತಾರೆ ಮತ್ತು ಆಟದ ಬಗೆಗಿನ ಅವರ ಉತ್ಸಾಹವು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ” ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions