‘ಮ್ಯಾಟ್ರಿಮೋನಿ ವೆಬ್ ಸೈಟ್’ಗಳಲ್ಲಿ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸೋ ಮುನ್ನಾ, ‘ವಿವಾಹ ಆಕಾಂಕ್ಷಿ’ ಗಂಡುಮಕ್ಕಳೇ ಎಚ್ಚರ.. ಎಚ್ಚರ..!

ಬೆಂಗಳೂರು : ಒಂದೆಡೆ ಮಾರಾಟ ಜಾಲತಾಣಗಳಲ್ಲಿನ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದರೇ, ಮತ್ತೊಂದೆಡೆ ಮ್ಯಾಟ್ರಿಮೋನಿಗಳಲ್ಲಿನ ದೋಖಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದುವರೆಗೆ ವಿವಾಹವಾಗುವುದಾಗಿ ಹಣ ಪೀಕಿ ವಂಚಿಸುತ್ತಿದ್ದಂತ ಆನ್ ಲೈನ್ ಚೋರರು, ಈಗ ಮತ್ತೊಂದು ವರಸೆಯನ್ನು ಶುರುಮಾಡಿದ್ದಾರೆ. ಹೀಗಾಗಿ ‘ಮ್ಯಾಟ್ರಿಮೋನಿ’ಗಳಲ್ಲಿ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸೋ ಮುನ್ನಾ, ‘ವಿವಾಹ ಆಕಾಂಕ್ಷಿ’ ಗಂಡುಮಕ್ಕಳೇ ಎಚ್ಚರಿಕೆ ವಹಿಸಲೇ ಬೇಕಿದೆ. ಯಾಕ್ ಅಂತ ಮುಂದೆ ಓದಿ. ನಾಲ್ಕು ವಾರದೊಳಗೆ ಸ್ಪೋಟಕ ವಸ್ತುಗಳನ್ನ ಹಿಂತಿರುಗಿಸದಿದ್ರೆ ʼಲೈಸೆನ್ಸ್ ರದ್ದು’ : ಸಚಿವ ಮುರುಗೇಶ್ ನಿರಾಣಿ ಖಡಕ್ … Continue reading ‘ಮ್ಯಾಟ್ರಿಮೋನಿ ವೆಬ್ ಸೈಟ್’ಗಳಲ್ಲಿ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸೋ ಮುನ್ನಾ, ‘ವಿವಾಹ ಆಕಾಂಕ್ಷಿ’ ಗಂಡುಮಕ್ಕಳೇ ಎಚ್ಚರ.. ಎಚ್ಚರ..!