ʻಸಾಫ್ಟ್‌ವೇರ್ ಇಂಜಿನಿರ್‌ಗಳು ದಯವಿಟ್ಟು ನನಗೆ ಕರೆ ಮಾಡಬೇಡಿʼ!: ಯುವತಿಯ ಮ್ಯಾಟ್ರಿಮೋನಿಯಲ್ ಜಾಹೀರಾತು ವೈರಲ್
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಗುವೆಯಾಗಲು ವರ ಬೇಕು, ವಧು ಬೇಕು ಅಂತಾ ದಿನಿಪತ್ರೆಗಳಲ್ಲಿ ಬರುವ ಜಾಹೀರಾತುಗಳನ್ನ ನೋಡಿದ್ದೇವೆ. ಆದ್ರೆ, ಇಲ್ಲೊಬ್ಬಳು ಯುವತಿ ʻಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಕರೆ ಮಾಡಬೇಡಿʼ ಎಂಬ ಮ್ಯಾಟ್ರಿಮೋನಿಯಲ್ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಹೀರಾತಿನ ಪ್ರಕಾರ, ವರನು ಐಎಎಸ್ ಅಥವಾ ಐಪಿಎಸ್ ಆಗಿರಬೇಕು. ಕೆಲಸ ಮಾಡುವ ವೈದ್ಯರಾಗಿರಬೇಕು. ಆದರೆ, ಸಾಫ್ಟ್‌ವೇರ್ ಎಂಜಿನಿಯರ್ ನನಗೆ ಬೇಡ ಎನ್ನಲಾಗಿದೆ. ಇನ್ನೂ, ಜಾಹೀರಾತಿನ ಕೊನೆಯಲ್ಲಿ ವಿಶೇಷ ಸೂಚನೆಯು ಹೀಗಿದೆ: “ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ” … Continue reading ʻಸಾಫ್ಟ್‌ವೇರ್ ಇಂಜಿನಿರ್‌ಗಳು ದಯವಿಟ್ಟು ನನಗೆ ಕರೆ ಮಾಡಬೇಡಿʼ!: ಯುವತಿಯ ಮ್ಯಾಟ್ರಿಮೋನಿಯಲ್ ಜಾಹೀರಾತು ವೈರಲ್
Copy and paste this URL into your WordPress site to embed
Copy and paste this code into your site to embed