ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದ, ಉಗ್ರರ ನಂಟು ಎಲ್ಲಿ ಬೆಳೆಯಿತೋ ಗೊತ್ತಿಲ್ಲ : ಶಂಕಿತ ಉಗ್ರ ಮತೀನ್ ತಂದೆ

ಶಿವಮೊಗ್ಗ :    ನಾನು 26 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ , ನನ್ನ ಮಗ ಇಂತಹ ಕೆಲಸ ಮಾಡುತ್ತಾನೆ ಎಂದು ಅಂದುಕೊಂಡಿರಲಿಲ್ಲ, ನನಗೆ ದಿಕ್ಕು ತೋಚದ ಹಾಗೆ ಹಾಗಿದೆ ಎಂದು ಉಗ್ರ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಅಳಲು ತೋಡಿಕೊಂಡಿದ್ದಾರೆ. ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದ, ಆಮೇಲೆ  ಎಂಜಿನಿಯರ್ ಅರ್ಧಕ್ಕೆ ಬಿಟ್ಟು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು. ಅವನಿಗೆ ಎಲ್ಲಿಂದ ಉಗ್ರರ ಲಿಂಗ್ ಸಿಕ್ಕಿತೋ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಿನ್ನೆ ಮೂವರು ಶಂಕಿತ ಉಗ್ರರನ್ನು … Continue reading ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದ, ಉಗ್ರರ ನಂಟು ಎಲ್ಲಿ ಬೆಳೆಯಿತೋ ಗೊತ್ತಿಲ್ಲ : ಶಂಕಿತ ಉಗ್ರ ಮತೀನ್ ತಂದೆ