ಸಿಎಂ ಯಡಿಯೂರಪ್ಪ ಜೀ ಕಿ ಜೈ : ಜಗದ್ಗುರುಗಳಿಂದಲೇ ಜೈಕಾರ

ಬೆಂಗಳೂರು : ಈಗ ರಾಜ್ಯದಲ್ಲಿ ಸಿಎಂ ಬದಲಾವಣೆ ಚದುರಂಗದಾಟ ಶುರುವಾಗಿದೆ. ಇದೇ ಕಾರಣದಿಂದಾಗಿ ಇಂದು ಸಿಎಂ ಯಡಿಯೂರಪ್ಪ ನಿವಾಸಕ್ಕೆ ಆಗಮಸಿದಂತ ಅನೇಕ ಮಠಾಧೀಶರು ಸಿಎಂ ಬದಲಾವಣೆಯನ್ನು ಮಾಡದಂತೆ ಬಿಜೆಪಿ ಹೈಕಮಾಂಡ್ ಗೆ ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಮೂಲಕ ಒತ್ತಡ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಜಗದ್ಗುರುಗಳೇ ಸಿಎಂ ಯಡಿಯೂರಪ್ಪ ಜೀ ಕಿ ಜೈ ಎಂಬುದಾಗಿ ಜೈಕಾರವನ್ನು ಹಾಕಿದಂತ ಪ್ರಸಂಗ ಕೂಡ ನಡೆದಿದೆ. ಮಠಾಧಿಪತಿಗಳೇ ದಯಮಾಡಿ ಸಿಎಂ ಬದಲಾವಣೆ ವಿಚಾರದಲ್ಲಿ ಕೈ ಹಾಕಬೇಡಿ‌ – ವಾಟಾಳ್ ನಾಗರಾಜ್ ಯಡಿಯೂರಪ್ಪ … Continue reading ಸಿಎಂ ಯಡಿಯೂರಪ್ಪ ಜೀ ಕಿ ಜೈ : ಜಗದ್ಗುರುಗಳಿಂದಲೇ ಜೈಕಾರ