ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ
ಶಿವಮೊಗ್ಗ : ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ಸು ಗಳಿಸಿದ್ದಕ್ಕಾಗಿ ವಂದಿಸುವಂತ ತಿರಂಗ ಯಾತ್ರೆಗೆ ಚಾಲನೆ ನೀಡಿದರು. ಇದರ ಅಂಗವಾಗಿ ನಾಳೆ ಸಾಗರದಲ್ಲಿ ಸಂಜೆ 4 ಗಂಟೆಗೆ ನಾಗರೀಕ ವೇದಿಕೆ ವತಿಯಿಂದ ಬೃಹತ್ ವಿಜಯ ಸಿಂದೂರ ತಿರಂಗಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ … Continue reading ನಾಳೆ ಸಾಗರದಲ್ಲಿ ‘ಬೃಹತ್ ವಿಜಯ ಸಿಂಧೂರ ತಿರಂಗಯಾತ್ರೆ’ ಆಯೋಜನೆ: ಮಾಜಿ ಸಚಿವ ಹರತಾಳು ಹಾಲಪ್ಪ
Copy and paste this URL into your WordPress site to embed
Copy and paste this code into your site to embed