BREAKING: ದೆಹಲಿ ವಿಧಾನಸಭೆಯಲ್ಲಿ ಭೀಕರ ಭದ್ರತಾ ವೈಫಲ್ಯ: ಸ್ಪೀಕರ್ ಕಾರಿಗೆ ಇಂಕ್ ಎರಚಿ ಅಪರಿಚಿತ ಪರಾರಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಆವರಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗಂಭೀರ ಸ್ವರೂಪದ ಭದ್ರತಾ ಲೋಪ ಸಂಭವಿಸಿದೆ. ಅಪರಿಚಿತ ವ್ಯಕ್ತಿಯೊಬ್ಬ ಅತಿ ಸುರಕ್ಷಿತ ವಲಯಕ್ಕೆ ಕಾರು ನುಗ್ಗಿಸಿ, ವಿಧಾನಸಭಾ ಸ್ಪೀಕರ್ ಅವರ ಕಾರಿನ ಮೇಲೆ ಇಂಕ್ ಎರಚಿ ಪರಾರಿಯಾಗಿರುವುದು ಭದ್ರತಾ ಪಡೆಗಳನ್ನು ಹೌಹಾರುವಂತೆ ಮಾಡಿದೆ. ಘಟನೆಯ ವಿವರ: ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಸಿ ಒಳನುಗ್ಗಿದ ಕಿರಾತಕ ದೆಹಲಿ ವಿಧಾನಸಭೆಯ ಗೇಟ್ ನಂಬರ್ 2 ರ ಬಳಿ ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ, … Continue reading BREAKING: ದೆಹಲಿ ವಿಧಾನಸಭೆಯಲ್ಲಿ ಭೀಕರ ಭದ್ರತಾ ವೈಫಲ್ಯ: ಸ್ಪೀಕರ್ ಕಾರಿಗೆ ಇಂಕ್ ಎರಚಿ ಅಪರಿಚಿತ ಪರಾರಿ!