BIG NEWS : ಮುಂಬೈನ ಲೋವರ್ ಪರೇಲ್ ಪ್ರದೇಶದ ಬೃಹತ್‌ ಕಟ್ಟಡಕ್ಕೆ ಬೆಂಕಿ ಅವಘಡ : ಶಾಕಿಂಗ್‌ Video Watch

ಮುಂಬೈ: ನಗರದ ಲೋವರ್ ಪರೇಲ್ನಲ್ಲಿರುವ ಬೃಹತ್‌ ವಸತಿ ಕಟ್ಟಡದ 22 ನೇ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. BIGG NEWS: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ; ಸೋಂಕು ತಡೆಗಟ್ಟುವುದು ಹೇಗೆ ? ಇಲ್ಲಿದೆ ವೈದ್ಯರ ಸಲಹೆಗಳು ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಿಯಂತ್ರಿಸಲು ನಿಯೋಜಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಗಾಯಗಳು ಅಥವಾ ಸಾವುಗಳು ವರದಿಯಾಗಿಲ್ಲ ಈ ಬೆಂಕಿಯ ಕೆನ್ನಾಲಿಗೆಯಲ್ಲಿ ಹೊತ್ತಿಉರಿಯುತ್ತಿರವ ಅಘಾತಕಾರಿ ವಿಡಿಯೋ ವೈರಲ್‌ ಆಗಿದ್ದು, … Continue reading BIG NEWS : ಮುಂಬೈನ ಲೋವರ್ ಪರೇಲ್ ಪ್ರದೇಶದ ಬೃಹತ್‌ ಕಟ್ಟಡಕ್ಕೆ ಬೆಂಕಿ ಅವಘಡ : ಶಾಕಿಂಗ್‌ Video Watch