BREAKING: ಮುಂಬೈನ ‘ಬಹುಮಹಡಿ ಕಟ್ಟಡ’ದಲ್ಲಿ ಭಾರಿ ‘ಅಗ್ನಿ ಅವಘಡ’ | Watch video

ಮುಂಬೈ: ಮುಂಬೈಗೆ ಹೊಂದಿಕೊಂಡಿರುವ ಡೊಂಬಿವ್ಲಿ ಬಳಿಯ ಖೋನಿ ಪಲಾವಾ ಡೌನ್ಟೌನ್ ಕಟ್ಟಡದಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಏಳನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಜನರು ಕಟ್ಟಡದ ಮೂರನೇ ಮಹಡಿಯವರೆಗೆ ವಾಸಿಸುತ್ತಿದ್ದಾರೆ. ಎಲ್ಲಾ ನಿವಾಸಿಗಳನ್ನು ಸಮಯಕ್ಕೆ ಸರಿಯಾಗಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಾಲ್ಕಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ನಂದಿಸೋ ಕಾರ್ಯ ಮುಂದುವರೆದಿದೆ. … Continue reading BREAKING: ಮುಂಬೈನ ‘ಬಹುಮಹಡಿ ಕಟ್ಟಡ’ದಲ್ಲಿ ಭಾರಿ ‘ಅಗ್ನಿ ಅವಘಡ’ | Watch video