ಇರಾನ್ ಪ್ರತಿದಾಳಿ ತೀವ್ರಗೊಳಿಸುತ್ತಿದ್ದಂತೆ ದುಬೈ, ಅಬುಧಾಬಿ, ದೋಹಾ, ಮನಾಮದಲ್ಲಿ ಭಾರೀ ಸ್ಫೋಟಗಳ ಸದ್ದು | US, Israel attack Iran

ಇರಾನ್-ಇರಾಕ್ ಸಂಘರ್ಷ: ಇರಾನ್ ಪ್ರತಿದಾಳಿ ತೀವ್ರಗೊಳಿಸುತ್ತಿದ್ದಂತೆ ದುಬೈ, ಅಬುಧಾಬಿ, ದೋಹಾ, ಮನಾಮದಲ್ಲಿ ಹೊಸ ಸ್ಫೋಟಗಳ ಸದ್ದು ಕೇಳಿಬಂದಿದೆ. ಭೀಕರ ಕ್ಷಿಪಣಿ ದಾಳಿಯನ್ನು ನಡೆಸಲಾಗುತ್ತಿದ್ದು, ಎಲ್ಲೆಲ್ಲೂ ಸ್ಪೋಟಕದ ಸದ್ದು ಕೇಳಿ ಬರುತ್ತಿದ್ದು, ಜನರು ಭಯ ಭೀತಿಯಲ್ಲಿದ್ದಾರೆ. ಇರಾನ್‌ನ ಗಡಿಪಾರು ಮಾಡಲಾದ ರಾಜಕುಮಾರ ರಜಾ ಪೆಹಲ್ವಿ ಖಮೇನಿ ಹತ್ಯೆ ಶ್ಲಾಘನೆ ನಮ್ಮ ಕಾಲದ ಜಹ್ಹಾಕ್, ಕೆಲವೇ ವಾರಗಳ ಹಿಂದೆ ಇರಾನ್‌ನ ಹತ್ತಾರು ಸಾವಿರ ಅತ್ಯುತ್ತಮ ಪುತ್ರರು ಮತ್ತು ಪುತ್ರಿಯರನ್ನು ಹತ್ಯೆ ಮಾಡಲು ಆದೇಶ ಹೊರಡಿಸಿದ ರಾಕ್ಷಸ ವ್ಯಕ್ತಿ ಅಲಿ ಖಮೇನಿಯನ್ನು … Continue reading ಇರಾನ್ ಪ್ರತಿದಾಳಿ ತೀವ್ರಗೊಳಿಸುತ್ತಿದ್ದಂತೆ ದುಬೈ, ಅಬುಧಾಬಿ, ದೋಹಾ, ಮನಾಮದಲ್ಲಿ ಭಾರೀ ಸ್ಫೋಟಗಳ ಸದ್ದು | US, Israel attack Iran