Watch Video: ‘ಇರಾನ್’ನ ಬಂದರ್ ಅಬ್ಬಾಸ್ ಬಂದರಿನಲ್ಲಿ ಭಾರೀ ಸ್ಫೋಟ | Massive explosion In Iran

ಇರಾನ್: ಇರಾನ್ನ ಬಂದರ್ ಅಬ್ಬಾಸ್ ಬಂದರು ನಗರದಲ್ಲಿ ಶನಿವಾರ ಭಾರಿ ಸ್ಫೋಟ ಸಂಭವಿಸಿದ್ದು, ಆಕಾಶಕ್ಕೆ ಕಪ್ಪು ಹೊಗೆಯ ದೊಡ್ಡ ಶಬ್ದವನ್ನು ಉಂಟು ಮಾಡಿದೆ. ಅಲ್ಲದೇ ವ್ಯಾಪಕ ಭೀತಿಯನ್ನು ಹುಟ್ಟುಹಾಕಿದೆ. Massive explosion reported in Bandar Abbas, Iran’s largest port city on the Gulf. Cause still unknown. The timing is suspicious, especially just a day after I pointed out it’s the only major Iranian city … Continue reading Watch Video: ‘ಇರಾನ್’ನ ಬಂದರ್ ಅಬ್ಬಾಸ್ ಬಂದರಿನಲ್ಲಿ ಭಾರೀ ಸ್ಫೋಟ | Massive explosion In Iran