ಚೀನಾದ ಸಾನ್ಹೆಯಲ್ಲಿ ಭಾರೀ ಸ್ಫೋಟ; 1 ಸಾವು, 22 ಮಂದಿಗೆ ಗಾಯ | Watch video

ಬೀಜಿಂಗ್: ಚೀನಾದ ಬೀಜಿಂಗ್ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಸಾನ್ಹೆ ನಗರದಲ್ಲಿ ಶಂಕಿತ ಅನಿಲ ಸ್ಫೋಟ ಸಂಭವಿಸಿದೆ. ವಸತಿ ಸಂಕೀರ್ಣದ ನೆಲ ಮಹಡಿಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ವರದಿಗಳು ಸೂಚಿಸುತ್ತವೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆನ್ ಲೈನ್ ನಲ್ಲಿ ಪ್ರಸಾರವಾದ ವೀಡಿಯೊಗಳು ಸಾನ್ಹೆಯ ಜನನಿಬಿಡ ರಸ್ತೆಯಲ್ಲಿ ಭಾರಿ ಸ್ಫೋಟವನ್ನು ತೋರಿಸಿದ್ದು, ಹೊಗೆ ಮತ್ತು ಬೆಂಕಿ ಹೊರಹಾಕಿದೆ. ಮತ್ತೊಂದು ವೀಡಿಯೊದಲ್ಲಿ ಕಾರುಗಳು … Continue reading ಚೀನಾದ ಸಾನ್ಹೆಯಲ್ಲಿ ಭಾರೀ ಸ್ಫೋಟ; 1 ಸಾವು, 22 ಮಂದಿಗೆ ಗಾಯ | Watch video