BIG UPDATE: ಚೀನಾ ಗಣಿಯಲ್ಲಿ ಭೀಕರ ಸ್ಪೋಟ: ಮೃತರ ಸಂಖ್ಯೆ 90ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ರಕ್ಷಣೆ

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಖಿನ್ಯುವಾನ್ ಕೌಂಟಿಯಲ್ಲಿರುವ ‘ಲಿಯುಶೆನ್ಯು’ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ ಎಂದು ಚೀನಾದ ಅಧಿಕೃತ ಸರ್ಕಾರಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಗಣಿಯೊಳಗೆ ಸಿಲುಕಿದ್ದ ನೂರಾರು ಕಾರ್ಮಿಕರ ಪೈಕಿ ಇದುವರೆಗೆ 201 ಗಣಿಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕಳೆದ ಶುಕ್ರವಾರ ಸಂಜೆ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಈ ಭೀಕರ ಅನಿಲ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಗಳು ಇನ್ನು ನಿರಂತರವಾಗಿ ಸಾಗಿವೆ. … Continue reading BIG UPDATE: ಚೀನಾ ಗಣಿಯಲ್ಲಿ ಭೀಕರ ಸ್ಪೋಟ: ಮೃತರ ಸಂಖ್ಯೆ 90ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ರಕ್ಷಣೆ