Watch Video: ‘ಮ್ಯಾನ್ಮಾರ್’ನಲ್ಲಿ ಭಾರೀ ಭೂಕಂಪನ: ಕ್ಷಣಾರ್ಧದಲ್ಲಿ ಗಗನಚುಂಬಿ ಕಟ್ಟಡ ನೆಲಸಮ | Myanmar Earthquake
ಬ್ಯಾಂಕಾಕ್: ಇಂದು ಮ್ಯಾನ್ಮಾರ್ ನಲ್ಲಿ ಭಾರೀ ಭೂಕಂಪನವೇ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದ್ದು, ಇದರಿಂದ 43 ಕಾರ್ಮಿಕರು ನಾಪತ್ತೆಯಾಗಿದ್ದರೇ, ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮಗೊಂಡಿದ್ದಾವೆ. ಇಂದು ಬೆಳಗ್ಗೆ 11.50ರ ಸುಮಾರಿಗೆ ಮ್ಯಾನ್ಮಾರ್ ನಲ್ಲಿ 7.7 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಅಲ್ಲದೇ ಮತ್ತೊಂದು ಬಾರಿ ಮಧ್ಯಾಹ್ನ 12.50ರ ಸುಮಾರಿಗೆ 6.8 ತೀವ್ರತೆಯಲ್ಲಿ ಭೂಕಂಪನ ಉಂಟಾದ ಪರಿಣಾಮ ಹಲವು ಕಟ್ಟಡಗಳು ನೆಲಸಮಗೊಂಡಿದ್ದಾವೆ. Thai highrise collapses in Mandalay 7.9 quake This video shows … Continue reading Watch Video: ‘ಮ್ಯಾನ್ಮಾರ್’ನಲ್ಲಿ ಭಾರೀ ಭೂಕಂಪನ: ಕ್ಷಣಾರ್ಧದಲ್ಲಿ ಗಗನಚುಂಬಿ ಕಟ್ಟಡ ನೆಲಸಮ | Myanmar Earthquake
Copy and paste this URL into your WordPress site to embed
Copy and paste this code into your site to embed