BREAKING : ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ : 8 ಜನರು ಸಾವು, ಹಲವರಿಗೆ ಗಂಭೀರ ಗಾಯ

ಪಾಕಿಸ್ತಾನ : ಉತ್ತರ ಪಾಕಿಸ್ತಾನದಲ್ಲಿ ಚೀನಾದ ಎಂಜಿನಿಯರ್ ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್  ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಬಸ್ ಮೇಲೆ ಬಾಂಬ್ ಎಸೆದು ಸ್ಪೋಟಿಸಿದ್ದರಿಂದಾಗಿ 8 ಜನರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. BREAKING NEWS : ಶಿಕ್ಷಣ ಇಲಾಖೆಯಿಂದ ‘SSLC ಪರೀಕ್ಷಾ ಮಾರ್ಗಸೂಚಿ’ ಪ್ರಕಟ : ಈ ‘ಸುರಕ್ಷತಾ ಕ್ರಮ’ಗಳ ಪಾಲನೆಗೆ ಸೂಚನೆ ಉತ್ತರ ಪಾಕಿಸ್ತಾನದಲ್ಲಿ ಚೀನಾ ಎಂಜಿನಿಯರ್, ಪಾಕ್ ಸೈನಿಕರು ತೆರಳುತ್ತಿದ್ದಂತ ಬಸ್ ಮೇಲೆ ಭಯೋತ್ಪಾದಕರಿಂದ ಐಇಡಿ ಮೂಲಕ ಸ್ಪೋಟಗೊಳಿಸಲಾಗಿದೆ. ಇದರಿಂದಾಗಿ … Continue reading BREAKING : ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ : 8 ಜನರು ಸಾವು, ಹಲವರಿಗೆ ಗಂಭೀರ ಗಾಯ