BIG NEWS : ದೇಶದಲ್ಲಿ ಕೊರೊನಾ ಆತಂಕ : ಮಾಸ್ಕ್ ಧರಿಸಿ, ವಿದೇಶಿ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿದ ವೈದ್ಯರು

ನವದೆಹಲಿ : ವಿಶ್ವದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಸಂಬಂಧ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ಇದರ ಜೊತೆಗ  ದೇಶದ ಉನ್ನತ ವೈದ್ಯರ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ ಹೆಚ್ಚಿನ ಸಂಖ್ಯೆಯ ಜನರು ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ, ವಿದೇಶಿ ಪ್ರಯಾಣವನ್ನು ಮಾಡದಂತೆ ಜನರಲ್ಲಿ ಮನವಿ ಮಾಡಿದೆ. ಮದುವೆ, ರಾಜಕೀಯ ಅಥವಾ ಸಾಮಾಜಿಕ ಸಭೆಗಳು ಮತ್ತು ಅತಾರಾಷ್ಟ್ರೀಯ ಪ್ರಯಾಣ, ಸಾರ್ವಜನಿಕ ಸಭೆಗಳನ್ನು ತಪ್ಪಿಸುವಂತೆ ಭಾರತೀಯ ವೈದ್ಯಕೀಯ ಸಂಘ (IMA) ಸಲಹೆ … Continue reading BIG NEWS : ದೇಶದಲ್ಲಿ ಕೊರೊನಾ ಆತಂಕ : ಮಾಸ್ಕ್ ಧರಿಸಿ, ವಿದೇಶಿ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿದ ವೈದ್ಯರು