BIGG NEWS : ಕಾರು, ಬೈಕ್ ನಲ್ಲಿ ಒಬ್ಬರೇ ಇದ್ದರೂ ಧರಿಸಿ ‘ಮಾಸ್ಕ್’ : ಇಲ್ಲವಾದಲ್ಲಿ ಫೈನ್ ಫಿಕ್ಸ್ ..!

ಬೆಂಗಳೂರು :  ಕಾರು, ಬೈಕ್ ನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಬೆಂಗಳೂರಿನಲ್ಲಿ ಬಿಬಿಎಂಪಿ ಈ ಆದೇಶ ಹೊರಡಿಸಿದೆ. ಬಿಬಿಎಂಪಿ  ಆದೇಶ ;  ಕಾರ್ ನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ ಬೈಕ್ ನಲ್ಲೂ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ. ಇಲ್ಲದಿದ್ದರೆ ಫೈನ್ ಫಿಕ್ಸ್ ತಿನ್ನುವಾಗ, ಕುಡಿಯುವಾಗ, ಸ್ವಿಮ್ಮಿಂಗ್ ಫೂಲ್ ನಲ್ಲಿ ಮಾಸ್ಕ್ ಗೆ ವಿನಾಯಿತಿ ಗುಂಪು ಗುಂಪಾಗಿ … Continue reading BIGG NEWS : ಕಾರು, ಬೈಕ್ ನಲ್ಲಿ ಒಬ್ಬರೇ ಇದ್ದರೂ ಧರಿಸಿ ‘ಮಾಸ್ಕ್’ : ಇಲ್ಲವಾದಲ್ಲಿ ಫೈನ್ ಫಿಕ್ಸ್ ..!