BREAKING: ಬೆಂಗಳೂರಿನ ‘ಆನೇಕಲ್’ನಲ್ಲಿ ‘ಮರ್ಯಾಧಾ ಹತ್ಯೆ’: ಯುವತಿಯನ್ನು ಕೆರೆಗೆ ತಳ್ಳಿ ಕೊಂದ ಪಾಪಿ ತಂದೆ

ಬೆಂಗಳೂರು: ಜಿಲ್ಲೆಯ ಆನೇಕಲ್ ನಲ್ಲಿ ಮರ್ಯಾದಾ ಹತ್ಯೆಯ ಘಟನೆಯೊಂದು ನಡೆದಿದೆ. ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಂತ ಯುವತಿಯನ್ನು ಕೆರೆಗೆ ತಳ್ಳಿ ತಂದೆಯೇ ಹತ್ಯೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಸಹನಾ ಎಂಬ ಯುವತಿಯನ್ನು ಕೆರೆಗೆ ತಳ್ಳಿ ತಂದೆ ರಾಮಮೂರ್ತಿ ಎಂಬುವರು ಮರ್ಯಾದಾ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಸಹನಾ ಹಾಗೂ ನಿತಿನ್ ಕಳೆದ ಒಂದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ದಿನಗಳ ಹಿಂದೆ ಯುವತಿಯ ಪೋಷಕರಿಗೆ ಇವರಿಬ್ಬರ ಪ್ರೀತಿಯ ವಿಚಾರ ತಿಳಿದಿತ್ತು. … Continue reading BREAKING: ಬೆಂಗಳೂರಿನ ‘ಆನೇಕಲ್’ನಲ್ಲಿ ‘ಮರ್ಯಾಧಾ ಹತ್ಯೆ’: ಯುವತಿಯನ್ನು ಕೆರೆಗೆ ತಳ್ಳಿ ಕೊಂದ ಪಾಪಿ ತಂದೆ