BIG NEWS: 8 ವರ್ಷಗಳ ನಂತ್ರ ತನ್ನ ಕಾರ್ಯನಿಲ್ಲಿಸಿದ ‘ಮಂಗಳಯಾನ’: ಇಸ್ರೋ ಮಾಹಿತಿ | Mangalyaan
ಬೆಂಗಳೂರು: ಮಾರ್ಸ್ ಆರ್ಬಿಟರ್ ಕ್ರಾಫ್ಟ್ ಗ್ರೌಂಡ್ ಸ್ಟೇಷನ್‌ನೊಂದಿಗೆ ಸಂಪರ್ಕ ಕಳೆದುಕೊಂಡಿದೆ, ಅದನ್ನು ಮರುಪಡೆಯಲು ಸಾಧ್ಯವಿಲ್ಲ ಮತ್ತು ಮಂಗಳಯಾನ ಮಿಷನ್ ಜೀವನದ ಅಂತ್ಯವನ್ನು ತಲುಪಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸೋಮವಾರ ದೃಢಪಡಿಸಿದೆ. ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ನಂತ್ರ ಅದರ ಅದರ ಬ್ಯಾಟರಿ ಹಾಗೂ ಇಂಧನ ಖಾಲಿಯಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. 450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ನವೆಂಬರ್ … Continue reading BIG NEWS: 8 ವರ್ಷಗಳ ನಂತ್ರ ತನ್ನ ಕಾರ್ಯನಿಲ್ಲಿಸಿದ ‘ಮಂಗಳಯಾನ’: ಇಸ್ರೋ ಮಾಹಿತಿ | Mangalyaan
Copy and paste this URL into your WordPress site to embed
Copy and paste this code into your site to embed