VIRAL NEWS : ‘ಮದುವೆ’ ಎಂದರೇನು ? : ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ದಂಗಾದ ಶಿಕ್ಷಕ..!
ನವದೆಹಲಿ : ಪ್ರತಿನಿತ್ಯ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳ ಬಗ್ಗೆ ಸುದ್ದಿ, ವಿಡಿಯೀ ನೋಡುತ್ತೀರುತ್ತೇವೆ. ಅದರಲ್ಲಿ ಕೆಲವು ವಿಡಿಯೋ, ಸುದ್ದಿ, ಪೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿ ಬಿಡುತ್ತದೆ. ಅಂತೆಯೇ ಇಲ್ಲೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದೆ. ಮದುವೆ ಕುರಿತಾಗಿ ಪರೀಕ್ಷೆಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಉತ್ತರ ಕೊಟ್ಟ ಪರಿ ನೋಡಿ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಮದುವೆ ಎಂದರೇನು? ಮದುವೆ ಎಂದರೇನು ಎಂಬ ಪ್ರಶ್ನೆಗೆ … Continue reading VIRAL NEWS : ‘ಮದುವೆ’ ಎಂದರೇನು ? : ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ದಂಗಾದ ಶಿಕ್ಷಕ..!
Copy and paste this URL into your WordPress site to embed
Copy and paste this code into your site to embed