BIGG NEWS : ಬೀದರ್ ನ ‘ಮಾರ್ಕೆಟ್ ಪೊಲೀಸ್ ಠಾಣೆ’ಗೆ ಕರ್ನಾಟಕದ ‘ಅತ್ಯುತ್ತಮ ಪೊಲೀಸ್ ಠಾಣೆ’ ಪ್ರಶಸ್ತಿ

ಬೆಂಗಳೂರು:  ಕೇಂದ್ರ ಗೃಹ  ಇಲಾಖೆ ನೀಡುವ 2020 ನೇ ಸಾಲಿನ  ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆ  ಪ್ರಶಸ್ತಿಗೆ ಬೀದರ್ ನ ಮಾರ್ಕೆಟ್ ಪೊಲೀಸ್ ಠಾಣೆ ಪಾತ್ರವಾಗಿದೆ. ಕೇಂದ್ರ ಗೃಹ ಇಲಾಖೆ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಪ್ರಕಟಿಸಿದ್ದು, ಇದು ರಾಜ್ಯದ ಗೃಹ ಇಲಾಖೆಗೆ ಹೆಮ್ಮೆಯ ವಿಷಯ. ಹೀಗಾಗಿ ಮಾರ್ಕೆಟ್ ಠಾಣೆ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಭಾಷಯಗಳನ್ನು ಕೋರಿದ್ದಾರೆ. BMTC ನೌಕರರಿಗೆ ಬಿಗ್‌ ಶಾಕ್: ತರಬೇತಿ ನಿರತ 96 ನೌಕರರಿಗೆ … Continue reading BIGG NEWS : ಬೀದರ್ ನ ‘ಮಾರ್ಕೆಟ್ ಪೊಲೀಸ್ ಠಾಣೆ’ಗೆ ಕರ್ನಾಟಕದ ‘ಅತ್ಯುತ್ತಮ ಪೊಲೀಸ್ ಠಾಣೆ’ ಪ್ರಶಸ್ತಿ