ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಮಾರ್ಕೋ ರುಬಿಯೋ: ಅಮೇರಿಕದ ಶ್ವೇತಭವನಕ್ಕೆ ಭೇಟಿಗೆ ಆಹ್ವಾನ | Marco Rubio Meets PM Modi

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ (Secretary of State) ಮಾರ್ಕೊ ರುಬಿಯೋ ಅವರು ನಾಲ್ಕು ದಿನಗಳ ಅತ್ಯಂತ ಪ್ರಮುಖ ಅಧಿಕೃತ ಪ್ರವಾಸಕ್ಕಾಗಿ ಇಂದು ಭಾರತಕ್ಕೆ ಆಗಮಿಸಿದ್ದು, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರುಬಿಯೋ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಪ್ರಧಾನಿ ಮೋದಿ ಹಾಗೂ ಮಾರ್ಕೊ ರುಬಿಯೋ ನಡುವಿನ ಈ ಉನ್ನತ ಮಟ್ಟದ … Continue reading ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಮಾರ್ಕೋ ರುಬಿಯೋ: ಅಮೇರಿಕದ ಶ್ವೇತಭವನಕ್ಕೆ ಭೇಟಿಗೆ ಆಹ್ವಾನ | Marco Rubio Meets PM Modi