ಕೊಲ್ಹಾಪುರದಲ್ಲಿ ರಸ್ತೆ ಅಪಘಾತ : ಮರಾಠಿ ಕಿರುತರೆ ನಟಿ ಕಲ್ಯಾಣಿ ಕುರಾಳೆ ಜಾಧವ್ ಸಾವು | Actress Kalyani Kurale

ಕೊಲ್ಲಾಪುರ: ಕೊಲ್ಹಾಪುರ ಜಿಲ್ಲೆಯಲ್ಲಿ  ನಡೆದ ರಸ್ತೆ ಅಪಘಾತದಲ್ಲಿ ಮರಾಠಿ ಕಿರುತರೆ ನಟಿ ಕಲ್ಯಾಣಿ ಕುರಾಳೆ-ಜಾಧವ್ (32) ಸಾವನ್ನಪ್ಪಿದ್ದಾರೆ. BREAKING NEWS : ಪಾಕ್ ಮಣಿಸಿ 2ನೇ ಬಾರಿ ‘ಟಿ20 ವಿಶ್ವಕಪ್’ ಗೆದ್ದಇಂಗ್ಲೆಂಡ್ |T20 world cup ಮನೆಗೆ ತೆರಳುತ್ತಿದ್ದ ವೇಳೆ ನಟಿಯ ಸ್ಕೂಟಗೆ  ಕಾಂಕ್ರೀಟ್ ಮಿಕ್ಸರ್ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಕಲ್ಯಾಣಿ ಕುರಾಳೆ-ಜಾಧವ್ ಅವರು ‘ತುಜ್ಯಹತ್ ಜೀವ್ … Continue reading ಕೊಲ್ಹಾಪುರದಲ್ಲಿ ರಸ್ತೆ ಅಪಘಾತ : ಮರಾಠಿ ಕಿರುತರೆ ನಟಿ ಕಲ್ಯಾಣಿ ಕುರಾಳೆ ಜಾಧವ್ ಸಾವು | Actress Kalyani Kurale