BIGG NEWS: ಮರಾಠಿ ಚಿತ್ರ ಬಾಯ್ಸ್‌- 3 ಬಿಡುಗಡೆಗೆ ಭಾರಿ ವಿರೋಧ; ಕರ್ನಾಟಕ ರಕ್ಷಣಾ ವೇದಿಕೆಯಿಂದ ಪೊಲೀಸ್‌ ಇಲಾಖೆಗೆ ಮನವಿ

ಬೆಳಗಾವಿ: ಒಂದೆಲ್ಲ ಒಂದು ವಿಚಾರಕ್ಕೆ ಖ್ಯಾತೆ ತೆಗೆಯುತ್ತಿದ್ದ ಎಂಇಎಸ್‌ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಇದೀಗ ಅವರು ಕರ್ನಾಟಕ ಪೊಲೀಸರನ್ನು ಬೈಯುವ ಸಿನಿಮಾವನ್ನ ಮಾಡಿದ್ದಾರೆ. ಆ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. BIGG NEWS: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ- ಪ್ರಿಯಾಂಕ್‌ ಖರ್ಗೆ   ಹೌದು, ಮರಾಠಿ ಚಿತ್ರ ಬಾಯ್ಸ್‌- 3 ಸಿನಿಮಾ ಇಂದು ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲ ಕಡೆ ಬಿಡುಗಡೆ ಮಾಡು ಎಂಇಎಸ್‌ ಸಿದ್ಧತೆ … Continue reading BIGG NEWS: ಮರಾಠಿ ಚಿತ್ರ ಬಾಯ್ಸ್‌- 3 ಬಿಡುಗಡೆಗೆ ಭಾರಿ ವಿರೋಧ; ಕರ್ನಾಟಕ ರಕ್ಷಣಾ ವೇದಿಕೆಯಿಂದ ಪೊಲೀಸ್‌ ಇಲಾಖೆಗೆ ಮನವಿ