Breaking news:‌ ಖ್ಯಾತ ಮರಾಠಿ ಹಿರಿಯ ನಟ ʻಪ್ರದೀಪ್ ಪಟವರ್ಧನ್ʼ ಇನ್ನಿಲ್ಲ : Marathi Actor Pradeep Patwardhan passes away

ಮುಂಬೈ: ಖ್ಯಾತ ಮರಾಠಿ ನಟ ಪ್ರದೀಪ್ ಪಟವರ್ಧನ್ (Marathi Actor Pradeep Patwardhan) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 65 ವರ್ಷದ ಪಟವರ್ಧನ್ ದಕ್ಷಿಣ ಮುಂಬೈನ ಗಿರ್ಗಾಂವ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚಷ್ಮೆ ಬಹದ್ದಾರ್, ಏಕ್ ಶೋಧ್ ಮತ್ತು ಮೀ ಶಿವಾಜಿರಾಜೆ ಭೋಸ್ಲೆ ಬೋಲ್ಟಾಯ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರದೀಪ್ ಹೆಸರುವಾಸಿಯಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಟವರ್ಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮರಾಠಿ ಚಿತ್ರರಂಗದಲ್ಲಿ ತಮ್ಮ … Continue reading Breaking news:‌ ಖ್ಯಾತ ಮರಾಠಿ ಹಿರಿಯ ನಟ ʻಪ್ರದೀಪ್ ಪಟವರ್ಧನ್ʼ ಇನ್ನಿಲ್ಲ : Marathi Actor Pradeep Patwardhan passes away