ಹಾವೇರಿ: ಕರ್ನಾಟಕ ಮರಾಠ ಸಮುದಾಯ ಅಭಿವೃದ್ದಿ ನಿಗಮದಿಂದ ಮರಾಠ ಸಮುದಾಯದ ಆರ್ಥಿಕ ಅಭಿವೃದ್ದಿಗಾಗಿ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮರಾಠ ಸಮುದಾಯದವರು ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ(ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ)ಯಡಿ ಸಾಲ ಸೌಲಭ್ಯಕ್ಕೆ ಸುವಿಧಾ www.suvidha.karnataka.gov.in ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು.

BREAKING NEWS: ವೊಡಾಫೋನ್ ಐಡಿಯಾ ಸಿಇಒ ರವೀಂದರ್ ಟಕ್ಕರ್ ರಾಜೀನಾಮೆ, ಸಿಎಫ್ಒ ಅಕ್ಷಯ ಮೂಂಡ್ರಾ ಪದೋನ್ನತಿ | Vodafone Idea CEO Ravinder Takkar

ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಮರಾಠ ಸಮುದಾಯದ ಯುವ ಜನತೆಯನ್ನು ಅಭಿವೃದ್ದಿ ಪಡಿಸಿ ಸ್ವ-ಉದ್ಯೋಗಮುಖಿಗಳಾಗಿಸಲು ಐಟಿಎಸ್, ಜಿಟಿಟಿಸಿ, ಕೆಜಿಟಿಟಿಐಯಲ್ಲಿ ಅಲ್ಪಾವಧಿ ಕೋರ್ಸಗಳ ಮೂಲಕ ಕೌಶಲ್ಯ ತರಬೇತಿ ನೀಡಲು http://kaushalkar.com ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

BIG NEWS: ‘ಕಸ್ತೂರಿ ರಂಗನ್ ವರದಿ’ ತಿರಸ್ಕಾರ: ಕೇಂದ್ರಕ್ಕೆ ತಿಳಿಸಲು ‘ಸಂಪುಟ ಸಭೆ’ಯಲ್ಲಿ ನಿರ್ಧಾರ

ಅಗತ್ಯ ದಾಖಲೆಯೊಂದಿಗೆ ಅರ್ಜಿಯನ್ನು ದಿನಾಂಕ 19-08-2022ರೊಳಗಾಗಿ ಸಲ್ಲಿಸಬೇಕು. ನಿಗಮದ ಎಲ್ಲ ಯೋಜನೆಗಳ ಮಾಹಿತಿಗಾಗಿ ವೆಬ್‍ಸೈಟ್ http://kvcdc.karnataka.gov.in ಅಥವಾ ದೂ.080-29904268 ಹಾಗೂ ಜಿಲ್ಲಾ ಕಚೇರಿ ದೂ.08375-20038 ಸಂಪರ್ಕಿಸಲು ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version