BREAKING: ಛತ್ತೀಸ್ ಗಢಲ್ಲಿ ಮಾವೋವಾದಿ ಸಂಘಟನೆ 31 ನಕ್ಸಲರ ಹತ್ಯೆ

ಛತ್ತೀಸ್ ಗಢ: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿ ನಕ್ಸಲರ ನಡುವೆ ನಡೆದಂತ ಗುಂಡಿನ ದಾಳಿಯಲ್ಲಿ 31 ಮಾವೋವಾದಿ ಸಂಘಟನೆಯ ನಕ್ಸಲರು ಹತ್ಯೆ ಮಾಡಲಾಗಿದೆ. ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳ ನಿಯಂತ್ರ ಸಂಬಂಧ ಗುಂಡಿನ ಚಕಮಕಿ ಮುಂದುವರೆದಿದೆ. ನಕ್ಸಲ ಜೊತೆಗಿನ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಭದ್ರತಾ ಪಡೆಗಳ ಎನ್ ಕೌಂಟರ್ ಗೆ 31 ಮಾವೋವಾದಿ ಸಂಘಟನೆಯ ನಕ್ಸಲರು ಬಲಿಯಾಗಿದ್ದಾರೆ. BREAKING : ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿಶೀಟರ್ `ಸೈಂಟಿಸ್ಟ್ ಮಂಜ್ಯಾ’ … Continue reading BREAKING: ಛತ್ತೀಸ್ ಗಢಲ್ಲಿ ಮಾವೋವಾದಿ ಸಂಘಟನೆ 31 ನಕ್ಸಲರ ಹತ್ಯೆ