‘ಮೆಮೊರಿ ಆಫ್ ದಿ ವರ್ಲ್ಡ್ ಲಿಸ್ಟ್’ಗೆ ‘ರಾಮಚರಿತ ಮಾನಸ’ ಮತ್ತು ‘ಪಂಚತಂತ್ರ’ದ ಹಸ್ತಪ್ರತಿ ಸೇರ್ಪಡೆ

ನವದೆಹಲಿ : ಗೋಸ್ವಾಮಿ ತುಳಸೀದಾಸರು ಸಂಯೋಜಿಸಿದ ‘ರಾಮಚರಿತಮಾನಸ’ದ ಹಸ್ತಪ್ರತಿಯನ್ನು ‘ಮೆಮೊರಿ ಆಫ್ ದಿ ವರ್ಲ್ಡ್ ಲಿಸ್ಟ್’ನಲ್ಲಿ ಸೇರಿಸಲಾಗಿದೆ. ‘ರಾಮಚರಿತಮಾನಸ’ ಸೇರಿದಂತೆ ಒಟ್ಟು ಮೂರು ಹಸ್ತಪ್ರತಿಗಳನ್ನ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೆಮೊರಿ ಆಫ್ ದಿ ವರ್ಲ್ಡ್ ಕಮಿಟಿ ಫಾರ್ ಏಷ್ಯಾ ಅಂಡ್ ದಿ ಪೆಸಿಫಿಕ್ (MOWCAP)ನ 10ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ, ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ರಿಜಿಸ್ಟರ್ನಲ್ಲಿ ಭಾರತದಿಂದ ಮೂರು ನಾಮನಿರ್ದೇಶನಗಳನ್ನ ಸೇರಿಸಲಾಯಿತು. ಮಂಗೋಲಿಯದ ರಾಜಧಾನಿ ಉಲಾನ್ ಬಾತರ್’ನಲ್ಲಿ ನಡೆದ … Continue reading ‘ಮೆಮೊರಿ ಆಫ್ ದಿ ವರ್ಲ್ಡ್ ಲಿಸ್ಟ್’ಗೆ ‘ರಾಮಚರಿತ ಮಾನಸ’ ಮತ್ತು ‘ಪಂಚತಂತ್ರ’ದ ಹಸ್ತಪ್ರತಿ ಸೇರ್ಪಡೆ