ನವದೆಹಲಿ : ವಿಶ್ವದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಅಂದ್ಹಾಗೆ, ಭಾರತದ ಸನ್ನದ್ಧತೆಯ ಬಗ್ಗೆ ಮಾಂಡವಿಯಾ ಗುರುವಾರ ರಾಜ್ಯಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದರು. “ನಾವು ಪರಿಸ್ಥಿತಿಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಚೀನಾ ಮತ್ತು ಭಾರತದ ನಡುವೆ ಯಾವುದೇ ನೇರ ವಿಮಾನಗಳಿಲ್ಲ ಆದರೆ ಜನರು ಇತರ ಮಾರ್ಗಗಳ ಮೂಲಕ ಬರುತ್ತಾರೆ” ಎಂದು ಅವರು ಹೇಳಿದರು. … Continue reading BREAKING NEWS : ಕೊರೊನಾ ಆತಂಕ ನಡುವೆ ಇಂದು ‘ರಾಜ್ಯ ಆರೋಗ್ಯ ಸಚಿವ’ರೊಂದಿಗೆ ‘ಮನ್ಸುಖ್ ಮಾಂಡವಿಯಾ’ ಮಹತ್ವದ ಸಭೆ |Coronavirus Updates
Copy and paste this URL into your WordPress site to embed
Copy and paste this code into your site to embed