SHOCKING NEWS : ಬುಸುಗುಟ್ಟೋ ಹಾವಿನೊಂದಿಗೆ ಮಲಗಿ ವ್ಯಕ್ತಿಯ ಸರ್ಕಸ್‌ : ಅಘಾತಕಾರಿ ವೀಡಿಯೊ ವೈರಲ್‌ | Watch

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್ : ಕೆಲವು ಅತ್ಯಂತ ಅಪಾಯಕಾರಿ ವೀಡಿಯೊಗಳನ್ನು ಇಂಟರ್ನೆಟ್ನಲ್ಲಿ ಹಂಚಿಕೊಳ್ಳಲಾಗುತ್ತದೆ. ಅಂತಹ ಒಂದು‌ ಹಾವಿನೊಂದಿಗಿನ ಅಘಾತಕಾರಿ ವೀಡಿಯೊವೊಂದು ವೈರಲ್‌ ಆಗಿದೆ ಈ ಕುರಿತ ಸ್ಟೋರಿ ಇಲ್ಲಿದೆ ಓದಿ ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಅನೇಕ ಜನರು ಹಾವುಗಳ ವೀಡಿಯೊಗಳನ್ನು ಇಷ್ಟಪಡುತ್ತಾರೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಬುಸುಗುಟ್ಟೋ ಹಾವಿನೊಂದಿಗೆ ಮಲಗಿಕೊಂಡು ಹಾವಿಗೆ  ತೊಂದ್ರೆ ಕೊಡುತ್ತಾ ಸರ್ಕಸ್‌ ಮಾಡುವುದನ್ನು ವಿಡಿಯೋವನ್ನು ನೋಡಬಹುದು.  ಅಷ್ಟೂ ತೊಂದ್ರೆ ಕೊಟ್ಟರೂ  ಹಾವು ಮಾತ್ರ  ಶಾಂತವಾಗಿದೆ ಎಂದು ತೋರುತ್ತದೆ. … Continue reading SHOCKING NEWS : ಬುಸುಗುಟ್ಟೋ ಹಾವಿನೊಂದಿಗೆ ಮಲಗಿ ವ್ಯಕ್ತಿಯ ಸರ್ಕಸ್‌ : ಅಘಾತಕಾರಿ ವೀಡಿಯೊ ವೈರಲ್‌ | Watch