BREAKING : ಭಾರತ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ‘ಮನೋಲೋ ಮಾರ್ಕ್ವೆಜ್’ ನೇಮಕ

ನವದೆಹಲಿ : ಗೋವಾ ಫುಟ್ಬಾಲ್ ತಂಡದ ಮುಖ್ಯ ಕೋಚ್ ಮನೋಲೊ ಮಾರ್ಕ್ವೆಜ್ ಅವರನ್ನ ಭಾರತ ಪುರುಷರ ರಾಷ್ಟ್ರೀಯ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಶನಿವಾರ ಪ್ರಕಟಿಸಿದೆ. 2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಭಾರತವನ್ನ ಮುನ್ನಡೆಸಲು ವಿಫಲವಾದ ಕಾರಣ ಕಳೆದ ತಿಂಗಳು ಕ್ರೊಯೇಷಿಯಾದ ಇಗೊರ್ ಸ್ಟಿಮಾಕ್ ಅವರನ್ನ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಮುಂದಿನ ಋತುವಿನ ಅಂತ್ಯದವರೆಗೆ ಎಫ್ ಸಿ ಗೋವಾದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮಾರ್ಕ್ವೆಜ್, ಪೂರ್ಣಾವಧಿ ಆಧಾರದ … Continue reading BREAKING : ಭಾರತ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ‘ಮನೋಲೋ ಮಾರ್ಕ್ವೆಜ್’ ನೇಮಕ