Big news;‌ ಪಾಕಿಸ್ತಾನದಲ್ಲಿ DSP ಹುದ್ದೆ ಅಲಂಕರಿಸಿದ ಮೊದಲ ಅಲ್ಪಸಂಖ್ಯಾತ ಹಿಂದೂ ಮಹಿಳೆ ʻಮನೀಶಾ ರೋಪೇಟಾʼ!

ಪಾಕಿಸ್ತಾನ: ಪಾಕಿಸ್ತಾನದ ಜಾಕೋಬಾಬಾದ್‌ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್‌ ಹುದ್ದೆಗೇರಿದ್ದಾರೆ. ಇವರು ಪಾಕಿಸ್ತಾನದಲ್ಲಿ ಡಿಎಸ್​ಪಿ ಶ್ರೇಯಾಂಕದ ಹುದ್ದೆಗೇರಿದ ದೇಶದ ಮೊದಲ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮಹಿಳೆಯಾಗಿದ್ದಾರೆ. 26 ವರ್ಷದ ಮನೀಶಾ ರೋಪೇಟಾ ಈ ಉನ್ನತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯಾಗಿದ್ದಾರೆ. ಪಾಕಿಸ್ತಾನದ ಪುರುಷ ಪ್ರಧಾನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಮಹಿಳೆಯರು ಉನ್ನತ ಹುದ್ದೆ ಪಡೆಯುವುದು ಸುಲಭದ ಮಾತಲ್ಲ. ಈ ನಡುವೆಯೂ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಮನೀಶಾ ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಡಿಎಸ್​ಪಿ ಹುದ್ದೆಗೇರಿದ್ದಾರೆ. … Continue reading Big news;‌ ಪಾಕಿಸ್ತಾನದಲ್ಲಿ DSP ಹುದ್ದೆ ಅಲಂಕರಿಸಿದ ಮೊದಲ ಅಲ್ಪಸಂಖ್ಯಾತ ಹಿಂದೂ ಮಹಿಳೆ ʻಮನೀಶಾ ರೋಪೇಟಾʼ!