BREAKING:ಮಣಿಪುರದಲ್ಲಿ ಮತ್ತೆ ಹಿಂಸಾಚಾರ,300 ಜನರಿಂದ ಪೋಲಿಸ್ ಠಾಣೆಗೆ ದಾಳಿ,ಒಬ್ಬ ಸಾವು ಹಲವರಿಗೆ ಗಾಯ
ಮಣಿಪುರ:ಗುರುವಾರ ರಾತ್ರಿ ಮಣಿಪುರದ ಚುರಾಚಂದ್‌ಪುರ ಎಸ್‌ಪಿ ಕಚೇರಿಗೆ ಗುಂಪೊಂದು ಮುತ್ತಿಗೆ ಹಾಕಲು ಯತ್ನಿಸಿದಾಗ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ, ವಿಡಿಯೋದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡಿದ್ದನ್ನು ಆರೋಪಿಸಿ ಜಿಲ್ಲಾ ಪೊಲೀಸ್‌ನ ಹೆಡ್ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿದ ಗಂಟೆಗಳ ನಂತರ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಎಂದರು. X ನಲ್ಲಿ, ಮಣಿಪುರ ಪೊಲೀಸರು , “ಅಂದಾಜು 300-400 ಸಂಖ್ಯೆಯ ಜನಸಮೂಹವು ಇಂದು ಎಸ್ಪಿ CCP ಕಚೇರಿಗೆ ದಾಳಿ ಮಾಡಲು ಪ್ರಯತ್ನಿಸಿತು, ಕಲ್ಲು ತೂರಾಟ ನಡೆಸಿತು.”ಎಂದು ಬರೆದಿದ್ದಾರೆ. “ಆರ್‌ಎಎಫ್ … Continue reading BREAKING:ಮಣಿಪುರದಲ್ಲಿ ಮತ್ತೆ ಹಿಂಸಾಚಾರ,300 ಜನರಿಂದ ಪೋಲಿಸ್ ಠಾಣೆಗೆ ದಾಳಿ,ಒಬ್ಬ ಸಾವು ಹಲವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed