ಉಡುಪಿಯ ‘ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್’ನ 59 ವಿದ್ಯಾರ್ಥಿಗಳಿಗೆ ಕೊರೋನಾ : ಕಂಟೈನ್ಮೆಂಟ್ ಆಗಿ ಘೋಷಣೆ

ಮಣಿಪಾಲ್ : ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ಕೋವಿಡ್-19 ಪ್ರಕರಣಹೆಚ್ಚಳದಿಂದಾಗಿ ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ಕಂಟೇನರ್ ವಲಯವೆಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಘೋಷಿಸಿದೆ. ʼSBIʼನಿಂದ 40 ಕೋಟಿ ಗ್ರಾಹಕರಿಗೆ ಎಚ್ಚರಿಕೆ: ವಂಚಕರು ಬಳಸ್ತಿದ್ದಾರೆ ಹೊಸ ಅಸ್ತ್ರ, ಈ ರೀತಿ ಬಚಾವ್‌ ಆಗಿ..! ಕ್ಯಾಂಪಸ್ ನಲ್ಲಿ ಮಾರ್ಚ್ 11 ರಿಂದ 16ರ ನಡುವೆ 59 ವಿದ್ಯಾರ್ಥಿ, ಸಿಬ್ಬಂದಿಗಳಿಗೆ ಕರೋನಾ ವೈರಸ್ ಪ್ರಕರಣಗಳು ವರದಿಯಾದ ನಂತರ ಈ ನಿರ್ಧಾರ … Continue reading ಉಡುಪಿಯ ‘ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್’ನ 59 ವಿದ್ಯಾರ್ಥಿಗಳಿಗೆ ಕೊರೋನಾ : ಕಂಟೈನ್ಮೆಂಟ್ ಆಗಿ ಘೋಷಣೆ