ಮಣಿಳಾಮಣಿಗಳೇ, ಸರ್ಕಾರದ ಈ ಯೋಜನೆಯಡಿ ಉಚಿತವಾಗಿ ‘ಗ್ಯಾಸ್ ಸಂಪರ್ಕ’ ಪಡೆಯೋದ್ಹೇಗೆ ಗೊತ್ತಾ.?
ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದಲ್ಲಿ ಬಡವರ ನೆರವಿಗೆ ಸರಕಾರ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಈ ಆದೇಶದಲ್ಲಿ ಬಡವರಿಗೆ ಎಲ್ ಪಿಜಿ ಸಂಪರ್ಕ ನೀಡುವ ಯೋಜನೆ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0’ (PMUY) ಕೇಂದ್ರ ಸರ್ಕಾರ ಚಾಲನೆ ನೀಡಲಿದೆ. ಈ ಯೋಜನೆಯನ್ನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮೇ 2016ರಲ್ಲಿ ಪ್ರಾರಂಭಿಸಿತು, ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಗ್ರಾಮೀಣ ಮತ್ತು ಹಿಂದುಳಿದ ಕುಟುಂಬಗಳಿಗೆ ಎಲ್ಪಿಜಿಯಂತಹ ಶುದ್ಧ ಅಡುಗೆ ಇಂಧನವನ್ನ ಒದಗಿಸುವ ಗುರಿಯನ್ನ ಹೊಂದಿರುವ ಪ್ರಮುಖ ಯೋಜನೆಯಾಗಿದೆ. … Continue reading ಮಣಿಳಾಮಣಿಗಳೇ, ಸರ್ಕಾರದ ಈ ಯೋಜನೆಯಡಿ ಉಚಿತವಾಗಿ ‘ಗ್ಯಾಸ್ ಸಂಪರ್ಕ’ ಪಡೆಯೋದ್ಹೇಗೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed