ವಿಶ್ವ ಶ್ರೇಯಾಂಕದಲ್ಲಿ ಅಗ್ರ 25ರೊಳಗೆ ಪ್ರವೇಶಿಸಿ, ಇತಿಹಾಸ ನಿರ್ಮಿಸಿದ ಟೇಬಲ್ ಟೆನಿಸ್ ತಾರೆ ‘ಮಣಿಕಾ ಬಾತ್ರಾ’

ನವದೆಹಲಿ : ಸೌದಿ ಸ್ಮ್ಯಾಶ್ ಪಂದ್ಯಾವಳಿಯ ಯಶಸ್ಸಿನ ನಂತ್ರ ಮಣಿಕಾ ಬಾತ್ರಾ ವೃತ್ತಿಜೀವನದ ಅತ್ಯುತ್ತಮ ಸಿಂಗಲ್ಸ್ ಶ್ರೇಯಾಂಕದಲ್ಲಿ ವಿಶ್ವದ 24ನೇ ಸ್ಥಾನಕ್ಕೆ ಏರಿದರು. ವಿಶ್ವ ಶ್ರೇಯಾಂಕದಲ್ಲಿ ಅಗ್ರ 25 ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೆಡ್ಡಾದಲ್ಲಿ ನಡೆದ ಪಂದ್ಯಾವಳಿಗೆ ಮೊದಲು 39 ನೇ ಸ್ಥಾನದಲ್ಲಿದ್ದ 28 ವರ್ಷದ ಬಾತ್ರಾ, ಕ್ವಾರ್ಟರ್ ಫೈನಲ್ ಓಟದ ನಂತರ 15 ಸ್ಥಾನ ಜಿಗಿದಿದ್ದಾರೆ. ವೈಯಕ್ತಿಕ ಮತ್ತು ತಂಡ ವಿಭಾಗಗಳಲ್ಲಿ 2018ರ ಕಾಮನ್ವೆಲ್ತ್ … Continue reading ವಿಶ್ವ ಶ್ರೇಯಾಂಕದಲ್ಲಿ ಅಗ್ರ 25ರೊಳಗೆ ಪ್ರವೇಶಿಸಿ, ಇತಿಹಾಸ ನಿರ್ಮಿಸಿದ ಟೇಬಲ್ ಟೆನಿಸ್ ತಾರೆ ‘ಮಣಿಕಾ ಬಾತ್ರಾ’