ಬೆಂಗಳೂರು : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮಾವು, ಹಲಸಿನ ಮೇಳವನ್ನು ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದ್ದಾರೆ.
ಹೌದು, ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮಾವು, ಹಲಸಿನ ಮೇಳಕ್ಕೆ ಇಂದಿನಿಂದ ಚಾಲನೆ ಸಿಕ್ಕಿದ್ದು, ತಾಜಾ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದೆ. ಬಾದಾಮಿ,. ರಸ್ಪುರಿ. ಮಲ್ಲಿಕಾ, ಕಾಡುಮಾವು. ದಶೇರಿ ಮಾವು ತಳಿಗಳನ್ನು ಮೇಳದಲ್ಲಿ ಇಡಲಾಗಿದೆ.
ಇಂದಿನಿಂದ 19 ದಿನಗಳ ಕಾಲ ಮೇಳ ನಡೆಯಲಿದ್ದು, ಹಲಸು, ಮಾವಿನ ಹಣ್ಣಿನ ರುಚಿ ಸವಿಯಲು ಜನರು ಮುಗಿಬಿದ್ದಿದ್ದಾರೆ. ನಾಳೆ ವೀಕೆಂಡ್ ಹಿನ್ನೆಲೆ ಹೆಚ್ಚಿನ ಸಂಖ್ಯೆ ಸೇರುವ ನಿರೀಕ್ಷೆಯಿದೆ. ಇಂದಿನಿಂದ ಜೂನ್ 6 ರವರೆಗೆ ಮೇಳ ನಡೆಯಲಿದ್ದು, ವಿವಿಧ ಕಡೆಯಿಂದ ರೈತರು ಆಗಮಿಸಿದ್ದಾರೆ. ರೈತರಿಂದ ಗ್ರಾಹಕರು ನೇರವಾಗಿ ಹಣ್ಣು ಕೊಂಡುಕೊಳ್ಳಬಹುದು.
ಉದ್ಯೋಗಾಂಕ್ಷಿಗಳೇ ಗಮನಿಸಿ : ಮೇ 29 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ’ |Job Fair
BREAKING NEWS : ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಸಾವು, 30 ಕ್ಕೂ ಹೆಚ್ಚು ಜನರು ಅಸ್ವಸ್ಥ