BIGG NEWS : ಸುರತ್ಕಲ್‌ನಲ್ಲಿ ಜಲೀಲ್ ಹತ್ಯೆ ಪ್ರಕರಣ : ಮತ್ತೊರ್ವ ಪ್ರಮುಖ ಆರೋಪಿ ಅರೆಸ್ಟ್ | Jalil murder case
ಮಂಗಳೂರು : ಕಾಟಿಪಳ್ಳದಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಅಬ್ದುಲ್ ಜಲೀಲ್‌ನನ್ನು ಚಾಕು ಇರಿದು ಹತ್ಯೆಗೈದ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. BIGG NEWS : ಹಾಸನ ‘ಮಿಕ್ಸಿ ಸ್ಫೋಟ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪ್ರೀತಿಗೆ ಒಲ್ಲೆ ಎಂದ ಆಂಟಿ ವಿರುದ್ಧ ‘ಪಾಗಲ್ ಪ್ರೇಮಿ’ ಸೇಡು ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿ. ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಶೈಲೇಶ್ ಪೂಜಾರಿ, ಸವೀನ್ ಕಾಂಚಾನ್, ಪವನ್ … Continue reading BIGG NEWS : ಸುರತ್ಕಲ್‌ನಲ್ಲಿ ಜಲೀಲ್ ಹತ್ಯೆ ಪ್ರಕರಣ : ಮತ್ತೊರ್ವ ಪ್ರಮುಖ ಆರೋಪಿ ಅರೆಸ್ಟ್ | Jalil murder case
Copy and paste this URL into your WordPress site to embed
Copy and paste this code into your site to embed