BIG UPDATE: ಮಂಗಳೂರು ಜೈಲಲ್ಲಿ ಖೈದಿಗಳಿಗೆ ಪುಡ್ ಪಾಯಿಸನ್ ಕೇಸ್: ಓರ್ವ ಕೈದಿಯ ಸ್ಥಿತಿ ಗಂಭೀರ

ಮಂಗಳೂರು: ಜಿಲ್ಲೆಯ ಕಾರಾಗೃಹದಲ್ಲಿ ಪುಡ್ ಪಾಯಿಸನ್ ಆಗಿದ್ದರಿಂದ 40ಕ್ಕೂ ಹೆಚ್ಚು ಕೈದಿಗಳು ಅಸ್ವಸ್ಥಗೊಂಡಿದ್ದರು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿ ಓರ್ವ ಕೈದಿಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜೈಲಿಗೆ ಭೇಟಿ ನೀಡಿ, ನೀರಿನ ಸ್ಯಾಂಪಲ್ ಹಾಗೂ ಆಹಾರದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಅವಲಕ್ಕಿ, ಅನ್ನ, ಸಾಂಬಾರ್ ಊಟವನ್ನು ಮಧ್ಯಾಹ್ನ ಖೈದಿಗಳಿಗೆ ನೀಡಿರೋದಾಗಿ ತಿಳಿದು ಬಂದಿದೆ. ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು … Continue reading BIG UPDATE: ಮಂಗಳೂರು ಜೈಲಲ್ಲಿ ಖೈದಿಗಳಿಗೆ ಪುಡ್ ಪಾಯಿಸನ್ ಕೇಸ್: ಓರ್ವ ಕೈದಿಯ ಸ್ಥಿತಿ ಗಂಭೀರ