ಮಂಗಳೂರಲ್ಲಿ ‘ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆ : ಪ್ರಾಣಾಪಾಯದಿಂದ ಪಾರಾದ ಕುಟುಂಬದ ಸದಸ್ಯರು
ಮಂಗಳೂರು : ಇತ್ತೀಚಿಗೆ ಅಗ್ನಿಯ ಅವಘಡಗಳು ಸಾಕಷ್ಟು ಹೆಚ್ಚಾಗುತ್ತಿದ್ದು, ಇದೀಗ ಮಂಗಳೂರು ನಗರದ ಬಂದರಿನ ಜಿ ಎಂ ರಸ್ತೆಯ ಮನೆಯಲ್ಲಿ ಶನಿವಾರ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಕುರಿತಂತೆ ವರದಿಯಾಗಿದೆ. ‘ಏರ್ ಇಂಡಿಯಾ’ದಲ್ಲಿ ಭಾರೀ ನೇಮಕಾತಿ : 5,700 ಹೊಸ ಉದ್ಯೋಗಿಗಳು ಕಂಪನಿಗೆ ಸೇರ್ಪಡೆ ಹೌದು ಮಂಗಳೂರು ನಗರದ ಬಂದರಿನ ಜಿ ಎಂ ರಸ್ತೆಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿದ್ದ ಹಲವಾರು ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ … Continue reading ಮಂಗಳೂರಲ್ಲಿ ‘ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆ : ಪ್ರಾಣಾಪಾಯದಿಂದ ಪಾರಾದ ಕುಟುಂಬದ ಸದಸ್ಯರು
Copy and paste this URL into your WordPress site to embed
Copy and paste this code into your site to embed