ಮಂಗಳೂರು ಗರೋಡಿ ‘ಕೋಳಿ ಅಂಕ’ ವಿಚಾರ; ಅಪಪ್ರಚಾರ ಮಾಡಿದವರ ವಿರುದ್ಧ ‘FIR’ ದಾಖಲು

ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಉತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಕೋಳಿ ಅಂಕ’ವು ಉತ್ಸವ ಸಂದರ್ಭದ ಮೋಜಿನ ಆಟವಾಗಿದೆಯೇ ಹೊರತು ಜಾತ್ರಾ ಸಂಪ್ರದಾಯದ ಭಾಗ ಅಲ್ಲ ಎಂದು ಆಸ್ತಿಕರ ಹೇಳಿಕೊಂಡರೆ, ಇನ್ನೂ ಕೆಲವರು ಈ ಸ್ಪರ್ಧೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಪೋಸ್ಟ್’ಗಳು ಹರಿದಾಡುತ್ತಿವೆ ಎಂದು ಆರೋಪಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯೂ ಆದ … Continue reading ಮಂಗಳೂರು ಗರೋಡಿ ‘ಕೋಳಿ ಅಂಕ’ ವಿಚಾರ; ಅಪಪ್ರಚಾರ ಮಾಡಿದವರ ವಿರುದ್ಧ ‘FIR’ ದಾಖಲು