BREAKING NEWS: ಮಂಗಳೂರು ಕುಕ್ಕರ್ ಬ್ಲಾಸ್: ಮೈಸೂರಿನಲ್ಲಿ ಮನೆ ಮಾಲೀಕ, ಮೊಬೈಲ್ ಕೊಟ್ಟವರು ಸೇರಿ ನಾಲ್ವರ ಬಂಧನ

ಮೈಸೂರು: ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ, ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಪ್ರಕರಣ ಸಂಬಂಧ ಮೈಸೂರಿನಲ್ಲಿ ಪ್ರಮುಖ ಆರೋಪಿ ಶಾರೀಕ್ ಗೆ ಮನೆ ಬಾಡಿಗೆ ನೀಡಿದಂತ ಮಾಲೀಕ, ಮೊಬೈಲ್ ನೀಡಿದಂತ ಅಂಗಡಿ ಮಾಲೀಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. BREAKING NEWS: ‘ರಾಜ್ಯ ಸರ್ಕಾರ’ದಿಂದ 2023ನೇ ಸಾಲಿನ ಅಧಿಕೃತ ‘ಸಾರ್ವತ್ರಿಕ, ಪರಿಮಿತ ರಜೆ’ಗಳ ಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಸಂಬಂಧ ಪೊಲೀಸರು ಮೈಸೂರಿನಲ್ಲಿ ಶಂಕಿತ ಉಗ್ರನಿಗೆ ಮನೆ … Continue reading BREAKING NEWS: ಮಂಗಳೂರು ಕುಕ್ಕರ್ ಬ್ಲಾಸ್: ಮೈಸೂರಿನಲ್ಲಿ ಮನೆ ಮಾಲೀಕ, ಮೊಬೈಲ್ ಕೊಟ್ಟವರು ಸೇರಿ ನಾಲ್ವರ ಬಂಧನ