BREAKING: ಮಂಗಳೂರಲ್ಲಿ ನಡು ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದ ‘BMW’ ಕಾರು, ಬೆಚ್ಚಿ ಬಿದ್ದ ಜನರು

ಮಂಗಳೂರು: ನಗರದಲ್ಲಿ ನಡು ರಸ್ತೆಯಲ್ಲೇ ಐಷಾರಾಮಿ ಕಾರಾಗಿರುವಂತ ಬಿಎಂಡಬ್ಲ್ಯೂ ಕಾರೊಂದು ಧಗಧಗಿಸಿ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ. ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಸಮೀಪದಲ್ಲಿ ಗುರುದೀಪ್ ಎಂಬುವರಿಗೆ ಸೇರಿದಂತ ಬಿಎಂಡಬ್ಲ್ಯೂಕಾರೊಂದು ದಿಢೀರ್ ಬೆಂಕಿಯಿಂದ ಹೊತ್ತಿ ಉರಿದಿದೆ. ದೆಹಲಿಯ ನೋಂದಣಿ ಹೊಂದಿದ್ದಂತ ಕಾರು ಇದಾಗಿದ್ದು, ಸರ್ವೀಸ್ ಮಾಡಿಸಲು ಗ್ಯಾರೇಜಿಗೆ ತರುತ್ತಿದ್ದಂತ ವೇಳೆಯಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ನಡು ರಸ್ತೆಯಲ್ಲೇ ನಿಲ್ಲಿಸಿ, ಗುರುದೀಪ್ ಹೊರ ಓಡಿ ಬಂದ ಕಾರಣ, ಕ್ಷಣಾರ್ಧದಲ್ಲಿ ಕಾರು ಧಗಧಗಿಸಿ ಹೊತ್ತಿ ಉರಿದಿದೆ. ಕೂಡಲೇ … Continue reading BREAKING: ಮಂಗಳೂರಲ್ಲಿ ನಡು ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದ ‘BMW’ ಕಾರು, ಬೆಚ್ಚಿ ಬಿದ್ದ ಜನರು