BIGG NEWS : ಮಂಗಳೂರು ಸ್ಪೋಟ ಪ್ರಕರಣ : ‘NIA’ ಅಧಿಕಾರಿಗಳಿಂದ ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ಮನೆ ಮಹಜರು
ಉಡುಪಿ : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಶಂಕೆ ಹಿನ್ನೆಲೆ ವಿದ್ಯಾರ್ಥಿ ರಿಹಾನ್ ಶೇಖ್ ನನ್ನು ವಶಕ್ಕೆ ಪಡೆದುಕೊಂಡಿತ್ತು, ಇದೀಗ ಆತನ ಮನೆಯ ಮಹಜರು ನಡೆಸಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ಬೆಂಗಳೂರಿನ ಎನ್ ಐ ಎ ಆಧಿಕಾರಿಗಳಿಂದ ಮಹಜರು ಕಾರ್ಯ ನಡೆದಿದ್ದು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಇದೇ ವೇಳೆ ರಿಹಾನ್ ಕುಟುಂಬದವರ ವಿಚಾರಣೆ ನಡೆಸಲಾಯಿತು. BIGG NEWS : ವಿಧಾನಸೌಧದಲ್ಲಿ 10.5 ಲಕ್ಷ … Continue reading BIGG NEWS : ಮಂಗಳೂರು ಸ್ಪೋಟ ಪ್ರಕರಣ : ‘NIA’ ಅಧಿಕಾರಿಗಳಿಂದ ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ಮನೆ ಮಹಜರು
Copy and paste this URL into your WordPress site to embed
Copy and paste this code into your site to embed