BREAKING: ಮಂಗಳೂರು ಬ್ಯಾಂಕ್ ದರೋಡೆ ಕೇಸ್: ಮೂವರು ದರೋಡೆಕೋರರು ಅರೆಸ್ಟ್

ಮಂಗಳೂರು: ನಗರದ ಕೋಟೆಕಾರ್ ಬ್ಯಾಂಕ್ ನಲ್ಲಿ ನಡೆದಿದ್ದಂತ ದರೋಡೆ ಸಂಬಂಧ ಮೂವರು ದರೋಡೆಕೋರರನ್ನು ಪೊಲೀಸರು ಬಂದಿಸಿದ್ದಾರೆ. ಅಲ್ಲದೇ ಚೀಲದಲ್ಲಿ ಅವರು ದರೋಡೆ ಮಾಡಿದ್ದಂತ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದಂತ ಮಂಗಳೂರು ನಗರ ಆಯುಕ್ತ ಅನುಪಮ್ ಅಗರ್ವಾಲ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆಸಿ ರೋಡ್ ನಲ್ಲಿದ್ದಂತ ಕೋಟೆಕಾರ್ ಬಳಿಯ ಬ್ಯಾಂಕ್ ನಿಂದ ಜನವರಿ.17ರಂದು ದರೋಡೆ ನಡೆಸಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು ಎಂದರು. ದರೋಡೆಕೋರರು ಬಾಂಬೆಯಿಂದ ಕಾರು ಖರೀದಿ … Continue reading BREAKING: ಮಂಗಳೂರು ಬ್ಯಾಂಕ್ ದರೋಡೆ ಕೇಸ್: ಮೂವರು ದರೋಡೆಕೋರರು ಅರೆಸ್ಟ್