‘ಮಂಗಳೂರು ನೈತಿಕ ಪೊಲೀಸ್ ಗಿರಿ’ ಪ್ರಕರಣ: ಯುವಕನನ್ನು ಥಳಿಸಿದ ಮೂವರ ಬಂಧನ

ಮಂಗಳೂರು: ನಗರದ ನಂತೂರು ಸರ್ಕಲ್ ಬಳಿಯಲ್ಲಿ ಅನ್ಯಕೋಮಿನ ಯುವತಿಯ ಜೊತೆಗೆ ಬಸ್ ನಲ್ಲಿ ತೆರಳುತ್ತಿದ್ದಂತ ಯುವಕನ ಮೇಲೆ, ಬಜರಂಗದಳದ ಕಾರ್ಯಕರ್ತರು ಥಳಿಸಿದ್ದರು. ಈ ಸಂಬಂಧ ಯುವಕ ಕದ್ರಿ ಪೊಲೀಸ್ ಠಾಣೆ ದೂರು ನೀಡಿದ್ದನು. ಈ ದೂರಿನ ಹಿನ್ನಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : 22 ಸಾವಿರ ಮಂದಿಗೆ ನಿವೇಶನ : ಸಚಿವ ಆರ್. ಅಶೋಕ್ ಘೋಷಣೆ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿಸಿರುವಂತವರನ್ನು ಮುತ್ತು (18), ಪ್ರಕಾಶ್ … Continue reading ‘ಮಂಗಳೂರು ನೈತಿಕ ಪೊಲೀಸ್ ಗಿರಿ’ ಪ್ರಕರಣ: ಯುವಕನನ್ನು ಥಳಿಸಿದ ಮೂವರ ಬಂಧನ