Bigg Breaking News: ಮಂಗಳೂರು ನಗರ ಪಾಲಿಕೆ ಚುನಾವಣೆ; ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್ ಸ್ಥಾನ

ಮಂಗಳೂರು : ಇಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಗೆ ಮೇಯರ್‌ ಮತ್ತು ಉಪಮೇಯರ್‌ ಎರಡೂ ಸ್ಥಾನ ಒಲಿದಿದೆ. BIGG NEWS: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಕೆ.ಬಿ ಕೋಳಿವಾಡ; ಆಡಿಯೋ ವೈರಲ್‌   ಮೇಯರ್‌ ಆಗಿ ಜಯಾನಂದ್‌ ಅಂಚನ್‌ ಆಯ್ಕೆ, ಆದರೆ, ಉಪಮೇಯರ್‌ ಆಗಿ ಪೂರ್ಣಿಮಾ ಆಯ್ಕೆ ಆಗಿದ್ದಾರೆ.ಬಿಜೆಪಿ, ಜೆಡಿಎಸ್ ನಲ್ಲಿ ಎಸ್ ಸಿ ಮಹಿಳಾ ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಮಂಗಳೂರು ಪಾಲಿಕೆ ಮೇಯರ್ ಪಟ್ಟ ಬಹುತೇಕ ಕಾಂಗ್ರೆಸ್ … Continue reading Bigg Breaking News: ಮಂಗಳೂರು ನಗರ ಪಾಲಿಕೆ ಚುನಾವಣೆ; ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್ ಸ್ಥಾನ